ವಿಶ್ವ ಕುಂದಾಪುರ ಅವರಿಗೆ ನಮ್ಮ ಅಭಿನಂದನೆಗಳು
April 9, 2011 at 5:36 am | Posted in ಲೇಖಕರು/ಅನುವಾದಕರು, ವಿಮೋಚನೆಯ ಸಮರದಲ್ಲಿ | Leave a commentಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2009ನೇ ಸಾಲಿನ ಪುಸ್ತಕ ಬಹುಮಾನದ ಪಟ್ಟಿಯಲ್ಲಿ ನಮ್ಮ ಪುಸ್ತಕ.
ನಮ್ಮ ಪುಸ್ತಕ `ವಿಮೋಚನೆಯ ಸಮರದಲ್ಲಿ’ ಪುಸ್ತಕಕ್ಕೆ ಉತ್ತಮ ಅನುವಾದಿತ ಸೃಜನೇತರ ಕೃತಿಯಾಗಿ ಬಹುಮಾನ ಬಂದಿದೆ. ಅನುವಾದಕ ವಿಶ್ವ ಕುಂದಾಪುರ ಅವರಿಗೆ ನಮ್ಮ ಅಭಿನಂದನೆಗಳು.
ಪುಸ್ತಕದ ಕುರಿತಾದ ಹೆಚ್ಚಿನ ವಿವರ ಕೆಳಗಿನ ಲಿಂಕ್ ಗಳಲ್ಲಿದೆ.
ಮೇಜರ‍್ ಜಯಪಾಲ್ ಸಿಂಗ್ ನೆನಪುಗಳು
ಶ್ರೇಷ್ಠ ಕ್ರಾಂತಿಕಾರಿಯ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ತರುತ್ತಿರುವುದು ನಿಜವಾಗಿಯೂ ಹೆಮ್ಮೆ ಪಡುವಂತಹ ವಿಷಯ
ಆಪರೇಶನ್ ಅಸೈಲಮ್( ಆಶ್ರಯ ಕಾರ್ಯಾಚರಣೆ) ಎಂಬ ಈ ಸಂಚನ್ನು ಬಯಲು ಮಾಡಿದ್ದು ಮೇಜರ್ ಜೈಪಾಲ್ ಸಿಂಗ್
Leave a Comment »
RSS feed for comments on this post. TrackBack URI
Leave a Reply
Blog at WordPress.com. | Theme: Pool by Borja Fernandez.
Entries and comments feeds.
